Kundapura: ಪ್ರಕಾಶ್ ಪಡಿಯಾರ್ ನಿಧನ

Kundapura: ಪ್ರಕಾಶ್ ಪಡಿಯಾರ್ ನಿಧನ


ಪತ್ರಕರ್ತ, ಸಾಹಿತಿ, ಅಂಕಣಕಾರ ಪ್ರಕಾಶ್ ಪಡಿಯಾರ್ ಮರವಂತೆ ಆ. 5 ಮಂಗಳವಾರ, ಕಾರ್ಕಳದ ಹೊಸಬೆಳಕು ಆಶ್ರಮದಲ್ಲಿ ನಿಧನ ಹೊಂದಿದ್ದಾರೆ.

ಪ್ರಕಾಶ್ ಪಡಿಯಾರ್ ಅವರು ಕುಂದಾಪುರ, ಉಡುಪಿ ವಲಯದಲ್ಲಿ ಸಾಹಿತ್ಯ‌ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಕಾರ್ಕಳದ ಹೊಂಬೆಳಕು ಆಶ್ರಮಕ್ಕೆ ಸೇರ್ಪಡೆಯಾಗಿದ್ದರು. 

Ads on article

Advertise in articles 1

advertising articles 2

Advertise under the article