
Udupi: ಮಾರ್ಪಳ್ಳಿ ಗೆಳೆಯರ ಬಳಗ ಗೌರವಾಧ್ಯಕ್ಷರಾಗಿ ಲಚ್ಚೇಂದ್ರ ಟಿ. ದೇವಾಡಿಗ ಆಯ್ಕೆ
05/08/2025
ಮಾರ್ಪಳ್ಳಿ ಗೆಳೆಯರ ಬಳಗ ಇದರ 2025- 26ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಲಚ್ಚೇಂದ್ರ ಟಿ. ದೇವಾಡಿಗ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಸುಧಾಕರ್ ಸೇರಿಗಾರ್ ಮಾರ್ಪಳ್ಳಿ, ಉಪಾಧ್ಯಕ್ಷರಾಗಿ ನಾರಾಯಣ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಸೇರಿಗಾರ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿ ಸದಾಶಿವ ಎಸ್ ಆಚಾರ್ಯ , ಕೋಶಾಧಿಕಾರಿಯಾಗಿ ವಿಠಲ ಸೇರಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಭಾಕರ ಶೆಟ್ಟಿಗಾರ್ ಇನ್ನಿತರ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು