ವಿಟ್ಲದ ಫಿಟ್‌ನೆಸ್ ಜಿಮ್ ಮಾಲೀಕ ಸುನಿಲ್ ಪಾಯಸ್ ಅವರು ಸಿಂಗಾಪುರದಲ್ಲಿ ನಡೆದ ದೇಹದಾರ್ಢ್ಯ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದು ಅಮೆರಿಕದಲ್ಲಿ ನಡೆಯಲಿರುವ ಒಲಿಂಪಿಯಾ ಬಾಡಿ ಬಿಲ್ಡರ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಸಿಂಗಪುರದಲ್ಲಿ ನಡೆದ ಐಎನ್‌ಬಿಎ ನ್ಯಾಚುರಲ್ ಏಷ್ಯಾನ್ ಗೇಮ್ ಓಪನ್ ಬಾಡಿ ಬಿಲ್ಡಂಗ್‌ನ ವಿವಿಧ ವಿಭಾಗದಲ್ಲಿ ಅವರು 4 ಚಿನ್ನ ಗಳಿಸಿದ್ದಾರೆ.