ಉಡುಪಿ ಲಯನ್ಸ್ ಮಾಜಿ ಸದಸ್ಯ ಶ್ರೀನಿವಾಸ ಕಾರಂತ ನಿಧನ
Wednesday, December 31, 2025
ಉಡುಪಿಯ ಬೈಲೂರು ನಿವಾಸಿ, ಲಯನ್ಸ್ ಸಂಸ್ಥೆಯ ಮಾಜಿ ಸದಸ್ಯ, ಶ್ರೀನಿವಾಸ ಕಾರಂತ (66) ಅವರು ಡಿಸೆಂಬರ್ 30 ರಂದು ರಾತ್ರಿ ಬೈಲೂರಿನಲ್ಲಿ ನಿಧನರಾಗಿದ್ದಾರೆ.
ಶ್ರೀನಿವಾಸ ಕಾರಂತ ಅವರು ಪತ್ನಿ ವೈಜಯಂತಿ ಕಾರಂತ್ ,ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಶ್ರೀನಿವಾಸ ಕಾರಂತ ಅವರ ನಿಧನಕ್ಕೆ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.