ಕಾರ್ಕಳ ಪೊಲೀಸ್ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ಬೆಳ್ಳಿಯಪ್ಪ ಕೆ.ಯು ಅವರನ್ನು ನೇಮಕಾತಿ ಮಾಡಲಾಗಿದೆ.ಇವರು ಈ ಹಿಂದೆ ಮಂಗಳೂರಿನ ಐ.ಜಿ.ಪಿ ಪಶ್ಚಿಮ ವಲಯ ಕಛೇರಿಯಲ್ಲಿ ಡಿವೈಎಸ್ಪಿ ಆಗಿದ್ದರು. ಕಾರ್ಕಳ ಉಪವಿಭಾಗದಲ್ಲಿ ಹೆಚ್ಚುವರಿ ಸಹಾಯಕ ಆಯುಕ್ತರಾಗಿದ್ದ ಡಾ. ಹರ್ಷ ಪ್ರಿಯಂವದ ಅವರ ವರ್ಗಾವಣೆಯಿಂದಾಗಿ ಈ ನೇಮಕಾತಿ ನಡೆದಿದೆ.