ನಾಯರ್ ಕೆರೆ ಅಬಕಾರಿ ಭವನದ ಬಳಿ 50 ಸೆಂಟ್ಸ್ ಜಾಗ ಬಾಡಿಗೆಗೆ ಲಭ್ಯ
Tuesday, March 03, 2026
ಉಡುಪಿಯ ಅಜ್ಜರಕಾಡು ನಾಯರ್ ಕೆರೆ ಅಬಕಾರಿ ಭವನದ ಬಳಿ 50 ಸೆಂಟ್ಸ್ ಜಾಗ ಬಾಡಿಗೆಗೆ ಲಭ್ಯವಿದೆ.
ಉಡುಪಿ ನಗರದಲ್ಲಿ ಅತೀ ಹೆಚ್ಚು ಜನರನ್ನು ಸಂಪರ್ಕಿಸುವ ಅಜ್ಜರಕಾಡು ಪ್ರದೇಶದಲ್ಲಿ ವಾಣಿಜ್ಯ ವ್ಯವಹಾರಕ್ಕೆ ಸುಮಾರು 50 ಸೆಂಟ್ಸ್ ವಿಶಾಲ ಜಾಗ ಯೋಗ್ಯವಾಗಿದೆ. ಅಜ್ಜರಕಾಡಿನ ನಾಯರ್ ಕೆರೆ ಸಮೀಪವಿರುವ ಈ ಜಾಗ ಗೋದಾಮು, ಡಾರ್ಕ್ ಸ್ಟೋರ್, ಆನ್‌ಲೈನ್ ಸ್ಟೋರ್, ಎಕ್ಸ್ ಶೋರೂಮ್ ವಾಹನ ನಿಲುಗಡೆಗೆ ಯೋಗ್ಯವಾದ ಸ್ಥಳವಾಗಿದೆ. ಆಸಕ್ತರು ರಾಜೇಶ್ ಆಚಾರ್ಯ- 8105899331 ಇವರನ್ನು ಸಂಪರ್ಕಿಸಬಹುದು.