-->
ಜೂನ್ 21ರಂದು ನೀಟ್ ಮರು ಪರೀಕ್ಷೆ: NTA ಪ್ರಕಟಣೆ

ಜೂನ್ 21ರಂದು ನೀಟ್ ಮರು ಪರೀಕ್ಷೆ: NTA ಪ್ರಕಟಣೆ


ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮೇ 3ರಂದು ನಡೆಸಿದ ನೀಟ್ ಪರೀಕ್ಷೆಯನ್ನು ರದ್ದು ಮಾಡಿದ ನಂತರ NEET UG 2026 ಮರು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. 

Re-NEET 2026 ಪರೀಕ್ಷೆಗಳನ್ನು ಭಾರತ ಹಾಗೂ ವಿದೇಶಗಳಲ್ಲಿ ಜೂನ್ 21ರಂದು ನಡೆಸಲಾಗುವುದು. NEET 2026 ಪತ್ರಿಕೆ ಲೀಕ್ ಆರೋಪಗಳ ಕಾರಣ ಪರೀಕ್ಷೆಯನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಹೊಸ NEET UG 2026 ದಿನಾಂಕ ಘೋಷಿಸಲಾಗಿದೆ.

NEET 2026 ಮರು ಪರೀಕ್ಷೆಗೆ ಭಾಗಿಯಾಗಲು ಹೊಸದಾಗಿ ನೋಂದಣಿ ಮಾಡುವ ಅಗತ್ಯವಿಲ್ಲ. ಈಗಿರುವ ಅರ್ಜಿ ಫಾರ್ಮ್‌ಗಳು, ಪರೀಕ್ಷಾ ಕೇಂದ್ರಗಳ ಆಯ್ಕೆ ಮತ್ತು ಅಭ್ಯರ್ಥಿಯ ವಿವರಗಳು are-NEET 2026 ಪರೀಕ್ಷೆಗೂ ಪುರಸ್ಕೃತವಾಗಲಿವೆ ಎನ್ ಎ ಟಿ ಈಗಾಗಲೇ ಸ್ಪಷ್ಟಪಡಿಸಿದೆ. 


Ads on article

Advertise in articles 1

advertising articles 2

Advertise under the article