-->
ಲಯನ್ಸ್ ಜಿಲ್ಲೆ 317 ಸಿ ಇದರ ಪ್ರಾಂಥ್ಯ 3ರ ಪ್ರಾಂಥ್ಯಾಧ್ಯಕ್ಷರಾಗಿ ಲೂಯಿಸ್ ಲೋಬೊ ಆಯ್ಕೆ

ಲಯನ್ಸ್ ಜಿಲ್ಲೆ 317 ಸಿ ಇದರ ಪ್ರಾಂಥ್ಯ 3ರ ಪ್ರಾಂಥ್ಯಾಧ್ಯಕ್ಷರಾಗಿ ಲೂಯಿಸ್ ಲೋಬೊ ಆಯ್ಕೆ


ಲಯನ್ಸ್ ಜಿಲ್ಲೆ 317 ಸಿ ಇದರ ಪ್ರಾಂಥ್ಯ 3ರ 2026-27ನೇ ಸಾಲಿನ ಪ್ರಾಂಥ್ಯಾಧ್ಯಕ್ಷರಾಗಿ ಲಯನ್ ಲೂಯಿಸ್ ಲೋಬೊ ಆಯ್ಕೆಯಾಗಿದ್ದಾರೆ. 

ಲೂಯಿಸ್ ಲೋಬೊ ಅವರು ಈ ಹಿಂದೆ ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ವಲಯ 2ರ ವಲಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಲಯನ್ಸ್ ಕ್ಲಬ್ ಉಡುಪಿ, ಮಿಡ್ ಟೌನ್, ಸುಭಾಸ್ ನಗರ, ಸಂತೆಕಟ್ಟೆ, ಪ್ರಕೃತಿ, ಪರ್ಕಳ, ಕಲ್ಯಾಣಪುರ ಸ್ವರ್ಣ, ಉದ್ಯಾವರ, ಮೂಡುಬೆಳ್ಳೆ, ಬಂಟಕಲ್ -ಬಿ ಸಿ ರೋಡ್, ಬೆಳ್ಮಣ್ ಸೆಂಚುರಿ, ಮಂಚಕಲ್ ಲಯನ್ಸ್ ಕ್ಲಬ್ ಗಳು ಪ್ರಾಂಥ್ಯ 3ರ ವ್ಯಾಪ್ತಿಗೆ ಬರಲಿವೆ. 

ಪ್ರಾಂಥ್ಯ ಕಾರ್ಯದರ್ಶಿಯಾಗಿ ನ್ಯಾಯವಾದಿ ಗಿರೀಶ್ ಐತಾಳ್ ಆಯ್ಕೆಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article