-->
 ಆ.8ರಿಂದ ಸೆ. 12ರವರೆಗೆ ಓಂಕಾರ್ ಫರ್ನಿಚರ್ಸ್ ನಲ್ಲಿ “ದ ಟ್ರೂ ಚಾಲೆಂಜ್ ಫ್ಯಾಕ್ಟರಿ ಪ್ರೈಸ್ ಸೇಲ್”

ಆ.8ರಿಂದ ಸೆ. 12ರವರೆಗೆ ಓಂಕಾರ್ ಫರ್ನಿಚರ್ಸ್ ನಲ್ಲಿ “ದ ಟ್ರೂ ಚಾಲೆಂಜ್ ಫ್ಯಾಕ್ಟರಿ ಪ್ರೈಸ್ ಸೇಲ್”


ಸ್ವಾತಂತ್ರ್ಯೋತ್ಸವ, ಶ್ರೀಕೃಷ್ಣಾಷ್ಟಮಿ ಹಾಗೂ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಆ. 8ರಿಂದ ಸೆ. 12ರವರೆಗೆ - ಓಂಕಾರ್ ಫರ್ನಿಚರ್ & ಇಂಟೀರಿಯರ್ ನಲ್ಲಿ “ದ ಟ್ರೂ ಚಾಲೆಂಜ್ ಫ್ಯಾಕ್ಟರಿ ಪ್ರೈಸ್ ಸೇಲ್” ನಡೆಯಲಿದೆ.

ಈ ಬೃಹತ್ ಮಾರಾಟ ಮೇಳದಲ್ಲಿ ಗ್ರಾಹಕರ ಗಮನ ಸೆಳೆಯುವ ಆಕರ್ಷಕ ಹಾಗೂ ವಿನೂತನ ಮಾದರಿಯ ಪೀಠೋಪಕರಣಗಳ ಬೃಹತ್ ಸಂಗ್ರಹವಿದೆ. ಕೊಳಲಗಿರಿ ರಸ್ತೆಯ ಉಪ್ಪೂರು ಗ್ರಾ.ಪಂ. ಎದುರಿನ ಆಯುಷ್ ಕಾಂಪ್ಲೆಕ್ಸ್‌ನ ವಿಶಾಲ ಶೋರೂಂನಲ್ಲಿ ನಡೆಯುವ ಈ “ದ ಟ್ರೂ ಚಾಲೆಂಜ್ ಫ್ಯಾಕ್ಟರಿ ಪ್ರೈಸ್ ಸೇಲ್” ನಲ್ಲಿ ಪ್ರತಿನಿತ್ಯ ವಿನೂತನ ಡಿಸೈನ್‌ನ ಪೀಠೋಪಕರಣಗಳ ಸೇರ್ಪಡೆಯಾಗುತ್ತಿವೆ. ಇಟಾಲಿಯನ್ ಕಾರ್ವ್‌ಡ್ ಫರ್ನೀಚರ್‌ಗಳು, ಲಕ್ಷುರಿ ಕಾರ್ನರ್ ಸೋಫಾ ಸೆಟ್‌ಗಳು, ಲಕ್ಷುರಿ ಲಾಂಜರ್ಸ್ ರಿಕ್ಷೆನರ್‌ ವಿಂಗ್ ಚೆಯರ್ಸ್, ಕಂಫರ್ಟ್ ಸ್ಲೀಪ್, ರಿಲ್ಯಾಕ್ಸ್ ವೆಲ್ ಮ್ಯಾಟ್ರೆಸ್, ಲಕ್ಷುರಿ ಬಾಕ್ಸ್ ಕಾಟ್ಸ್ ಲಕ್ಷುರಿ ದಿವಾನ, ಮಾಡ್ಯುಲರ್ ವಾರ್ಡ್‌ ರೋಬ್ ಮತ್ತಿತರ ಮನೆ ಹಾಗೂ ಕಚೇರಿಯ ಅಲಂಕಾರಿಕ ಪೀಠೋಪಕರಣಗಳು ಲಭ್ಯವಿದೆ.

ಸ್ಥಳೀಯ ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದ ಟೀಕ್ ವುಡ್‌ನಿಂದ ತಯಾರಿಸಿದ ಪೀಠೋಪಕರಣಗಳು ಓಂಕಾ‌ರ್ ಇಂಟೀರಿಯರ್‌ನ ವಿಶೇಷ ಆಕರ್ಷಣೆಯಾಗಿದೆ. ಓಂಕಾರ್ ಫರ್ನಿಚರ್ಸ್ & ಇಂಟೀರಿಯರ್ ನ ಈ ಮಾರಾಟ ಮೇಳದಲ್ಲಿ ಹಳೆಯ ಪೀಠೋಪಕರಣಗಳ ಎಕ್ಸ್ ಚೇಂಜ್ ಸೌಲಭ್ಯದ ಜತೆಗೆ ಯಾವುದೇ ಕಂಪೆನಿಯ ಹಳೆಯ ಮ್ಯಾಟ್ರೆಸ್‌ಗೆ ಹೊಸ ಮ್ಯಾಟ್ರಿಸ್ ಪಡೆಯುವ ಎಕ್ಸ್‌ಚೇಂಜ್ ಆಫ‌ರ್ ಸಹ ಲಭ್ಯವಿದೆ.

ಪೀಠೋಪಕರಣಗಳ ಡೋರ್‌ಡೆಲಿವರಿ ಸೌಲಭ್ಯ, ಬಜಾಜ್ ಫೈನಾನ್ಸ್‌ನಿಂದ ಸಾಲ ಸೌಲಭ್ಯವೂ ದೊರೆಯಲಿದೆ. ಮನೆಗಳಿಗೆ ವಿನ್ಯಾಸಕ್ಕೆ ಹೊಂದುವಂತಹ ಮಾಡ್ಯುಲ‌ರ್ ಕಿಚನ್ ಕ್ಯಾಬಿನೆಟ್‌ ಗಳನ್ನೂ ಆರ್ಡರ್ ಪಡೆದು ಮಾಡಿಕೊಡಲಾಗುವುದು.

ಓಂಕಾರ್ ಫರ್ನೀಚರ್ ಸಂಸ್ಥೆಯು ಉತ್ಪಾದನೆ, ಹೋಲ್ ಸೇಲ್ ಹಾಗೂ ರಿಟೈಲ್ ವ್ಯವಹಾರದಲ್ಲಿ ತೊಡಗಿದ್ದು, ‘ನಂಬಲಸಾಧ್ಯ ಕಡಿಮೆ ದರ; ಸೂಪರ್‌ಕ್ವಾಲಿಟಿ' ಎಂಬ ಧೈಯ ವಾಕ್ಯದೊಂದಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳ ಮಾರಾಟ ನಡೆಸುತ್ತಿದೆ. ಪೀಠೋಪಕರಣಗಳ ಮಾಸಿಕ ಕಂತಿನ ಯೋಜನೆ 'ಓಂಕಾರ್‌ಗಿಫ್ಟ್ ಸ್ಕಿಮ್' ಗೆ ಸೇರಿ ಪೀಠೋಪಕರಣಗಳನ್ನು ಹೊಂದುವ ಕನಸನ್ನು ನನಸಾಗಿಸಲು ಅಕಾಶವಿದೆ. ರವಿವಾರವೂ ಮಳಿಗೆ ತೆರೆದಿರುತ್ತದೆ ಎಂದು ಓಂಕಾರ್‌ಫರ್ನೀಚರ್ & ಇಂಟೀರಿಯರ್ನನ ಪ್ರಕಟನೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article