udupi Udupi: ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆ ಗೋಶಾಲೆಗೆ ಭೋಜೇಗೌಡ ಭೇಟಿ 09/08/2025 ಉಡುಪಿ ಪ್ರವಾಸದಲ್ಲಿರುವ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ನಿವಾಸದಲ್ಲಿರುವ ಗೋ ಶಾಲೆಗೆ ಭೇಟಿ ನೀಡಿದರು.ಅಮ್ಮುಂಜೆಯಲ್ಲಿರುವ ಗೋ ಶಾಲೆಗೆ ಭೇಟಿ ನೀಡಿದ ಭೋಜೇಗೌಡ, ಕೆಲ ಹೊತ್ತು ಗೋವುಗಳೊಂದಿಗೆ ಸಮಯ ಕಳೆದು, ಮೆಚ್ಚುಗೆ ವ್ಯಕ್ತಪಡಿಸಿದರು.