-->
 ಶೀರೂರು ಪರ್ಯಾಯ: ಎಪಿಎಂಸಿಯಿಂದ ಹೊರೆಕಾಣಿಕೆ

ಶೀರೂರು ಪರ್ಯಾಯ: ಎಪಿಎಂಸಿಯಿಂದ ಹೊರೆಕಾಣಿಕೆ


ಶೀರೂರು ಪರ್ಯಾಯದ ಅಂಗವಾಗಿ ಎಪಿಎಂಸಿ ಮತ್ತು ಆಖಿಲ ಭಾರತ ವೀರಶೈವ ಮಹಾಸಭಾ ಉಡುಪಿ ಜಿಲ್ಲೆ ಮತ್ತು ಇತರ ಸಮುದಾಯಗಳ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. 

ಈ ಸಂದರ್ಭದಲ್ಲಿ ಎಪಿಎಂಸಿಯ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ವಿವಿಧ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಹೊರೆಕಾಣಿಕೆ  ಮೆರವಣಿಗೆಯಲ್ಲಿ ಪಾಲ್ಗೊಂಡರು.





Ads on article

Advertise in articles 1

advertising articles 2

Advertise under the article