
Dharmasthala: ಸರಣಿ ಶವ ಹೂತಿರುವ ಪ್ರಕರಣ; 12ನೇ ದಿನವೂ ಮುಂದುವರಿದ ಶೋಧ
11/08/2025
ಧರ್ಮಸ್ಥಳದಲ್ಲಿ ಸರಣಿ ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬ0ಧಿಸಿ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ 12ನೇ ದಿನವೂ ಶೋಧ ಕಾರ್ಯ ಮುಂದುವರಿಸಿದೆ.
ಆಗಸ್ಟ್ 11ರಂದು ದೂರುದಾರರನೊಂದಿಗೆ ಆಗಮಿಸಿರುವ ಎಸ್‌ಐಟಿ ತಂಡ, ಪ್ರಮುಖ ಸ್ಥಳಗಳಲ್ಲಿ ಉತ್ಖನನ ನಡೆಸಲಿದ್ದಾರೆ. ದೂರುದಾರ ಇಂದು ಕೆಲವು ಅಚ್ಚರಿಯ ಜಾಗಗಳನ್ನು ತೋರಿಸಲಿದ್ದು, ಪೊಲೀಸರು ಅಲ್ಲಿ ಅಗೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.