-->
Trending News
Loading...

New Posts Content

ಅ.9: ಕುಂತಳ ನಗರದಲ್ಲಿ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್‌ಪೋ- 2026

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ವತಿಯಿಂದ ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಹಯೋಗದಲ್ಲಿ ಎಂ....

ಮೋದಿ ಆಡಳಿತದಿಂದ ಸಮರ್ಥ, ಸಮೃದ್ಧ ಭಾರತ ನಿರ್ಮಾಣ: ಕೋಟ ಶ್ರೀನಿವಾಸ ಪೂಜಾರಿ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ದೇಶವು ಸಮರ್ಥ, ಸಮೃದ್ಧ, ಶಕ್ತಿಶಾಲಿ ಹಾಗೂ ಸ್ವಾಭಿಮಾನಿ ಭಾರತದತ್ತ ಸಾಗುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು...

ವೈದ್ಯ–ರೋಗಿ ಸಂಬಂಧದ ಪಾವಿತ್ರ್ಯತೆ​ ಕಾಪಾಡುವುದು ವೈದ್ಯರ ಹೊಣೆ: ಡಾ. ಪುಷ್ಪ ಜಿ​.ಕಿಣಿ

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಉಡುಪಿ-ಕರಾವಳಿಯ ನೂತನ ತಂಡದ ಪದಗ್ರಹಣ ಸಮಾರಂಭವು ಉಡುಪಿ ಟೌನ್ ಹಾಲ್‌ನಲ್ಲಿ ನಡೆಯಿತು. ಮಕ್ಕಳ ತಜ್ಞ ಡಾ. ಕೃಷ್ಣಮೂರ್ತಿ ಉಪಾಧ್ಯಾ...

ಮುಸ್ಲಿಮ್ ಒಕ್ಕೂಟದಿಂದ ಪ್ರಕಾಶ್‌ರಾಜ್‌, ಹಿದಾಯತುಲ್ಲಾ ಅಬ್ಬಾಸ್‌ಗೆ, ಸುರೇಶ್ ಭಟ್ ಗೆ ಪ್ರಶಸ್ತಿ

ಉಡುಪಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ  ಪ್ರತಿ ಎರಡು ವರ್ಷಗಳಿಗೊಮ್ಮೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಗಣ್ಯರನ್ನು ಗುರುತಿಸಿ ಕೊಡಲಾಗುವ ...

ಅ.10: ಮಾಹೆ ಎಂಎಚ್‌ಆರ್‌ಸಿಯಿಂದ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’

ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ ಮಾಹೆ ಹಾಗೂ ಮಣಿಪಾಲ ಹಾಸ್ಪಿಸ್ ಆ್ಯಂಡ್ ರೆಸ್ಟಟ್ ಸೆಂಟರ್ (ಎಂಎಚ್‌ಆರ್‌ಸಿ) ವತಿಯಿಂದ ಅ.10ರಂದು ವಿವಿಧ ಕಾರ್ಯಕ್...

ಪ್ರಧಾನಿ ಮೋದಿಯವರ ಸೇವಾ ಸಂಕಲ್ಪದಡಿ ಅಸಹಾಯಕರಿಗೆ ಭೋಜನ ವ್ಯವಸ್ಥೆ

ಪ್ರಧಾನಿ ನರೇಂದ್ರ ಮೋದಿಯವರು ಸಾಂವಿಧಾನಿಕ ಹುದ್ದೆಯಲ್ಲಿ ನಿರಂತರ 25 ವರ್ಷಗಳ ಕಾಲ ದೇಶಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಬಿಜೆಪಿ ದೇಶಾದ್ಯಂತ ಹಮ್ಮ...

ಎಸ್‌ಐಆರ್‌ನಲ್ಲಿ ಫಾರಂ-7 ದುರುಪಯೋಗ ತಡೆಯಲು ಮುಸ್ಲಿಮ್ ಒಕ್ಕೂಟ ಆಗ್ರಹ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರಂ-7 ಅರ್ಜಿಗಳ ದುರುಪಯೋಗವಾಗದಂತೆ ಕ್ರಮಕೈಗೊಳ್...

ಅ.11ರಂದು ಉಡುಪಿಯಲ್ಲಿ ನಾಲ್ಕನೇ ವರ್ಷದ ಮಹಿಷ ಮಹೋತ್ಸವ

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಹಾಗೂ ವಿವಿಧ ಸಹಭಾಗಿ ಸಂಘಟನೆಗಳ ಸಹಯೋಗದಲ್ಲಿ ನಾಲ್ಕನೇ ವರ್ಷದ ಮಹಿಷ ಮಹೋತ್ಸವ– ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಅ.11ರಂದು ...

ಅ. 8ರಂದು ವಿಶ್ವ ದೃಷ್ಟಿ ದಿನ: ‘ವಿಷನ್ ವೀಕ್’ನಲ್ಲಿ ಉಚಿತ ನೇತ್ರ ತಪಾಸಣೆ

ವಿಶ್ವ ದೃಷ್ಟಿ ದಿನದ ಅಂಗವಾಗಿ ಅಕ್ಟೋಬರ್ 8ರಿಂದ ‘ವಿಷನ್ ವೀಕ್’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರ ಕಣ್ಣಿನ ಆರೋಗ್ಯ ಕಾಪಾಡುವ ಉದ್ದೇಶದಿಂದ ಹಲವು ಉಚಿತ ಸ...

ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ಪಕ್ಷಾತೀತ ಒತ್ತಾಯ ಅಗತ್ಯ: ಐವನ್ ಡಿಸೋಜಾ

ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ಬಹುಕಾಲದ ಬೇಡಿಕೆಯನ್ನು ಈಡೇರಿಸಲು ಎಲ್ಲರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಒತ್ತಾಯಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡ...

ನೈಜ ಮತದಾರರನ್ನು ಕೈಬಿಟ್ಟು ‘ಓಟ್ ಚೋರಿ’ಗೆ ಬಿಜೆಪಿ ಹುನ್ನಾರ: ಐವನ್ ಡಿಸೋಜ

ನೈಜ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ‘ಓಟ್ ಚೋರಿ’ ಮಾಡುವ ಮೂಲಕ ಚುನಾವಣೆ ಗೆಲ್ಲಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಈ ಕುರಿತು ಸಂಪೂರ್...

ರೋಗಿಯ ಬದುಕಿನ ಕೊನೆಯ ಪಯಣಕ್ಕೆ ಗೌರವದ ಸ್ಪರ್ಶ ನೀಡುವ ‘ಮಣಿಪಾಲ ಹಾಸ್ಪೈಸ್ ಸೆಂಟರ್'

ಮಾರಣಾಂತಿಕ ಕಾಯಿಲೆ ಗುಣವಾಗದಿರಬಹುದು.. ಆದರೆ ರೋಗಿಯ ನೋವನ್ನು ಕಡಿಮೆ ಮಾಡಬಹುದು.. ಜೀವನದ ದಿನಗಳನ್ನು ಹೆಚ್ಚಿಸಲು ಸಾಧ್ಯವಾಗದಿರಬಹುದು... ಆದರೆ ಉಳಿದ ದಿನಗಳನ್ನು ನೆಮ್...

‘ಶ್ರೀದೇವಿ’ಯಾದ ಆರ್ಷಿಯಾ ಖಾನ್: ಧರ್ಮದ ಗಡಿ ದಾಟಿದ ಕಲಾಭಕ್ತಿ; 12 ವರ್ಷಗಳ ಯಕ್ಷ ಪಯಣಕ್ಕೆ ಹೊಸ ಮುಕುಟ

ಕಲೆ ಯಾರ ಸ್ವತ್ತೂ ಅಲ್ಲ.. ಅದಕ್ಕೆ ಜಾತಿಯಿಲ್ಲ, ಧರ್ಮದ ಹಂಗಿಲ್ಲ.. ಗಡಿಯೆಂಬ ಪರಿದಿಯೂ ಇಲ್ಲ. ಕಲೆಯ ಮೇಲಿನ ಪ್ರೀತಿ ಮತ್ತು ಪಾತ್ರದ ಮೇಲಿನ ಭಕ್ತಿಯೇ ಕಲಾವಿದನ ನಿಜವಾದ ಗ...

ಅ.10: ದೊಡ್ಡಣಗುಡ್ಡೆ ಎ.ವಿ ಬಾಳಿಗ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್‌ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ಸ್ ...

ಕೇಂದ್ರ ಸರ್ಕಾರವು ಗ್ಯಾನೇಶ್ ನನ್ನು ರಕ್ಷಣೆ ಮಾಡಿ ಕಾರ್ಯಾಂಗವನ್ನೇ ದುರ್ಬಲಗೊಳಿಸುತ್ತಿದೆ: ಸುರೇಶ್ ಕಲ್ಲಾಗರ

ದೇಶದ ಸಾಂವಿಧಾನಿಕ ಸಂಸ್ಥೆ ಚುನಾವಣ ಆಯೋಗವನ್ನು ಕೇಂದ್ರ ಸರ್ಕಾರವು ಕೈಗೊಂಬೆಯಂತೆ ಬಳಸಿಕೊಂಡು ಗ್ಯಾನೇಶ್ ಕುಮಾರ್ ನಿಂದ ಕ್ರಿಮಿನಲ್ ಕೆಲಸಗಳನ್ನು ಮಾಡಿಸುತ್ತಿದೆ. ಚುನಾವಣ...

ಉಡುಪಿಯಲ್ಲಿ ರಾಜ್ಯಮಟ್ಟದ ‘ವಾಯ್ಸ್ ಆಫ್ ಉಡುಪಿ’ ಕರೋಕೆ ಗಾಯನ ಸ್ಪರ್ಧೆ

ಶ್ರೀ ಮೂಕಾಂಬಿಕ ಕಲಾ ತಂಡ,  ಪೊಲೀಸ್ ಲೈನ್ ಉಡುಪಿ ಹಾಗೂ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ನಿಯಮಿತ, ಪೆರ್ಡೂರು ಇವರ ಸಹಭಾಗಿತ್ವದಲ್ಲಿ, ತುಷಾರ ಶಂಕರ ಅವರ ಸಾರಥ್ಯದಲ...

9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ

ನಾಲ್ಕು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲ...

ಉಡುಪಿ ಪತ್ರಿಕಾಭವನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟನೆ

ಉಡುಪಿ ಜನರಲ್ ಕ್ಯಾಪ್ಟರ್ ಪ್ರೈವೆಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಉಡುಪಿ ಪತ್ರಿಕಾ ಭವನದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಸೋಮವಾರ ಜನರಲ್ ಕ್ಯಾ...

ಅ.7:"ವಿಕಸಿತ ಭಾರತ ಸಂಕಲ್ಪ ಸಭೆ","ಸೇವಾ ಜ್ಯೋತಿ ಯಾತ್ರೆ"

ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಸಾರ್ಥಕ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಪೂರ್ಣಗೊಳಿಸುವ ದಿನ ಅ.7ರಂದು 'ಸೇವಾ ಸಂಕಲ್ಪ ಅಭಿಯಾನ'ದ...

ನವದೆಹಲಿಯಲ್ಲಿ ಸ್ವಿಸ್ ಅಧ್ಯಕ್ಷ ಗೈ ಪರ್ಮೆಲಿನ್- ಮೋದಿ ಔತಣಕೂಟ: ಕನ್ನಡಿಗ ಡಾ.ಆನಂದ ಸಂಕೇಶ್ವರ ಭಾಗಿ

ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ ನವದೆಹಲಿಗೆ ಆಗಮಿಸಿದ  ಸ್ವಿಜರ್ಲೆಂಡ್ ಅಧ್ಯಕ್ಷ ಗೈ ಪರ್ಮೆಲಿನ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ನಂತರ ಪರ್ಮೆಲಿನ್ ಅವರು ಪ್ರಧಾ...

ಜಿಲ್ಲಾಡಳಿತದ ಭರವಸೆ ಹಿನ್ನಲೆ: ಕರವೇ ಉಪವಾಸ ಅಂತ್ಯ

ಉಡುಪಿಯ ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ, ಬಡವರು ಹಾಗೂ ಅಗತ್ಯವಿರುವವರಿಗೆ ಚಿಕಿತ್ಸೆ ದೊರೆಯುವಂತೆ ಆಸ್ಪತ್ರೆ ಕಾರ್ಯಾರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟ...

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಕಾರ್ಕಳ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ಕಾರ್ಕಳ ತಾಲೂಕು ಕಚೇರಿ ಎದುರು ಬೃಹತ್ ಪ್...

18 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಮಣಿಪಾಲ ಪೊಲೀಸ್ ಠಾಣೆಯಲ್ಲಿ 2008ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣವೊಂದರಲ್ಲಿ ಕಳೆದ 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ...

ಫಾರ್ಮ್‌-7 ಮೂಲಕ ಯಾರ ಹೆಸರೂ ಡಿಲೀಟ್ ಮಾಡಿಲ್ಲ: ಚುನಾವಣಾಧಿಕಾರಿ ಅನ್ಬುಕುಮಾರ್ ಸ್ಪಷ್ಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಲು ನಮೂನೆ 7  ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎನ್ನ...

ಕಟಪಾಡಿ–ಶಿರ್ವ ಹೆದ್ದಾರಿಯಲ್ಲಿ "ಶನಿವಾರ ಸಂತೆ" ಕಿರಿಕಿರಿ

ಕಟಪಾಡಿ–ಶಿರ್ವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಪ್ರತಿ ಶನಿವಾರ ನಡೆಯುವ ವಾರದ ಸಂತೆ ದಿನದಿಂದ ದಿನಕ್ಕೆ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಕಿರಿಕಿರಿ ಉಂಟುಮಾಡು...